sringeri

sringeri

Thursday 19 July 2012

Shri Lakshmi Narasimha Devalaya, Javagal

Post and Photography by Shreeram Jamadagni, Arsikere

ಅರಸೀಕೆರೆಯಿಂದ ಸುಮಾರು 35 ಕಿ.ಮೀ ದೂರದಲ್ಲಿರುವ ಜಾವಗಲ್ ಗ್ರಾಮದ ಹೊಯ್ಸಳ ಮತ್ತು ವಿಜಯನಗರದ ಶೈಲಿ ಒಳಗೊಂಡಿರುವ ಶ್ರೀ ಲಕ್ಷ್ಮೀ ನರಸಿಂಹ ದೇವಾಲಯ. ತ್ರಿಕೂಟಾಚಲ ಶೈಲಿಯ ದೇವಾಲಯವಾಗಿದ್ದು, ದೇವಾಲಯದ ಹೊರಭಾಗದಲ್ಲಿ ವಿವಿಧ ಕೆತ್ತನೆಗಳನ್ನು ಮಾಡಲಾಗಿದೆ. ತಳದಿಂದ ಮೊದಲು ಆನೆಗಳ ಸಾಲು ನಂತರ ಅಶ್ವಗಳ ಸಾಲು, ನಂತರ ಬಳ್ಳಿಸುರಳಿ, ನಾಲ್ಕನೇ ಸಾಲಿನಲ್ಲಿ ಪೌರಾಣಿಕ ಕಥೆಗಳ ಕೆತ್ತನೆಗಳಿವೆ. ನಂತರ ಮಕರ ಹಾಗೂ ಕೊನೆಯಲ್ಲಿ ಹಂಸಗಳ ಸಾಲನ್ನು ಕೆತ್ತಲಾಗಿದೆ. ಈ ದೇವಸ್ಠಾನದಲ್ಲಿ ವೇಣುಗೋಪಾಲ, ಶ್ರೀಧರ ಹಾಗೂ ಲಕ್ಷ್ಮೀನರಸಿಂಹ ದೇವರ ವಿಗ್ರಹಗಳಿವೆ. ಈಗ ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಈ ದೇವಸ್ಠಾನದ ನವೀಕರಣ ಕಾರ್ಯವು ಭರದಿಂದ ಸಾಗಿದೆ..





No comments:

Post a Comment