Post and Photography by Shreerama Jamadagni
ಅರಸೀಕೆರೆಯಿಂದ ಸುಮಾರು 20 ಕಿ.ಮೀ ದೂರ, ಬಾಣಾವರ-ಜಾವಗಲ್ ರಸ್ತೆಯಲ್ಲಿರುವ ಅರಕೆರೆ ಗ್ರಾಮದಲ್ಲಿ ಹೊಯ್ಸಳ ನಿರ್ಮಿತ ಶ್ರೀ ಚನ್ನಕೇಶವ ದೇವಾಲಯ. ತ್ರಿಕೂಟಾಚಲ ಶೈಲಿಯಲ್ಲಿ ಮೂರು ಗರ್ಭಗುಡಿ ಹೊಂದಿರುವ ಈ ದೇವಾಲಯವು ಆಕರ್ಷಕ ಕೆತ್ತನೆಗಳಿಂದ ಕೂಡಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ವತಿಯಿಂದ ಸಂರಕ್ಷಿತ ಸ್ಮಾರಕವೆಂದು ಗುರುತಿಸಲ್ಪಟ್ಟ ಈ ದೇವಾಲಯವು ಉತ್ತಮ ನಿರ್ವಹಣೆ ಹೊಂದಿದೆ. ಆದರೆ ಈ ದೇವಾಲಕ್ಕೆ ಹೋಗುವ ರಸ್ತೆಯು ಹದಗೆಟ್ಟಿದ್ದು, ದೇವಸ್ಠಾನದ ಪ್ರವೇಶದ್ವಾರವನ್ನು ಸಣ್ಣ, ಇಕ್ಕಟ್ಟಾದ ಗಲ್ಲಿಗಳಲ್ಲಿ ಸ್ವಲ್ಪ ಹುಡುಕಿಕೊಂಡು ಹೋಗಬೇಕಾಗುತ್ತೆ..

No comments:
Post a Comment