ಶ್ರಾವಣ ಮಾಸದಲ್ಲಿ ಬರುವ ಪ್ರತಿ ಶನಿವಾರವೂ, ಪದ್ದತಿ ಇರುವವರು ಗಂಡು ಮಕ್ಕಳಿಗೆ ನೀರು ಹಾಕಿ, ಮಗುಟ ಉಡಿಸಿ, ಹಣೆಗೆ ತಿಲಕ ಅಥವಾ ನಾಮ ಇಟ್ಟು, ಐದು ಮನೆಗೆ ಪಡಿ ಬೇಡಲು ಕಳಿಸಬೇಕು.ಬೆಳ್ಳಿಯ ತಂಬಿಗೆ ಅಥವಾ ಪಂಚಪಾತ್ರೆಗೆ ಸುಣ್ಣ ಕುಂಕುಮ ಹಚ್ಚಿ ಕೈಯಲ್ಲಿ ಕೊಟ್ಟು ಕಳುಹಿಸಬೇಕು. "ವೆಂಕಟೇಶಾಯ ಮಂಗಳಂ " ಎಂದು ಹೇಳಿ ಪಡಿ ಬೇಡ ಬೇಕು. ಕೊನೆಯವಾರ ಆ ಅಕ್ಕಿಯಲ್ಲಿ ಏನಾದರೂ ಸಿಹಿ ಮಾಡುವುದು.
ಕೆಲವರು ಶ್ರಾವಣ ಶನಿವಾರದಂದು ಒಂದುಹೊತ್ತು ಊಟ ಮಾಡುವ ಪದ್ದತಿ ಇಟ್ಟುಕೊಂಡಿರುತ್ತಾರೆ.
ಕೆಲವರು ಶ್ರಾವಣ ಶನಿವಾರದಂದು ಒಂದುಹೊತ್ತು ಊಟ ಮಾಡುವ ಪದ್ದತಿ ಇಟ್ಟುಕೊಂಡಿರುತ್ತಾರೆ.
No comments:
Post a Comment